ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಯ್ಕೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಆಯ್ಕೆ ಮಾಡು   ಕ್ರಿಯಾಪದ

ಅರ್ಥ : ವಿವಾಹದ ಸಮಯದಲ್ಲಿ ಕನ್ಯೆಯು ಪತಿಯನ್ನು ಆರಿಸಿಕೊಳ್ಳುವುದು

ಉದಾಹರಣೆ : ಸೀತಾ ರಾಮನನ್ನು ಆರಿಸಿಕೊಂಡಳು.

ಸಮಾನಾರ್ಥಕ : ಅರಿಸು, ಆರಿಸಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

विवाह के समय कन्या का वर को अंगीकार करना।

सीता ने राम का वरण किया।
वरण करना, वरना

ಅರ್ಥ : ಹಲವಾರು ವಸ್ತುಗಳಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಾದ ವಸ್ತುಗಳನ್ನು ಆರಿಸಿ ಬೇರೆ ಇಡುವ ಪ್ರಕ್ರಿಯೆ

ಉದಾಹರಣೆ : ಬಟ್ಟೆ ಮಾರುವ ಅಂಗಡಿಯಲ್ಲಿ ನಾನು ನನಗಾಗಿ ಹತ್ತು ಸೀರೆಗಳನ್ನು ಆರಿಸಿ ತೆಗೆದೆ.

ಸಮಾನಾರ್ಥಕ : ಆರಿಸು, ಹಕ್ಕಿ ತೆಗೆ


ಇತರ ಭಾಷೆಗಳಿಗೆ ಅನುವಾದ :

बहुत सी वस्तुओं में से कुछ मनपसंद वस्तुएँ अलग करना।

कपड़े की दुकान से अपने लिए मैंने दस साड़ियाँ चुनी।
चयन करना, चुनना, चुनाव करना, छाँटना, निकालना, पसंद करना, पसन्द करना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

ಅರ್ಥ : ಯಾವುದೋ ಒಂದು ಹುದ್ದೆಗೆ ಹೆಸರನ್ನು ಆರಿಸುವ ಪ್ರಕ್ರಿಯೆ

ಉದಾಹರಣೆ : ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಪಂಕಜ್ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ.

ಸಮಾನಾರ್ಥಕ : ಆರಿಸಲ್ಪಟ್ಟ


ಇತರ ಭಾಷೆಗಳಿಗೆ ಅನುವಾದ :

किसी पद के लिये नाम निर्दिष्ट करना।

पंकज जी संस्था अध्यक्ष के लिए नामित किए गए हैं।
नाम बताना, नाम लेना, नामजद करना, नामज़द करना, नामित करना, मनोनीत करना

ಅರ್ಥ : ಹಲವಾರು ವ್ಯಕ್ತಿಗಳಲ್ಲಿ ಯಾರೋ ಒಬ್ಬರನ್ನು ಪ್ರತಿನಿಧಿಯಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಕಾಂಗ್ರಸ್ ಸರ್ಕಾರವು ಸೋನಿಯಾ ಗಾಂಧಿ ಅವರನ್ನು ಕಾಂಗ್ರಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು.


ಇತರ ಭಾಷೆಗಳಿಗೆ ಅನುವಾದ :

कुछ लोगों में से किसी को अपना प्रतिनिधि बनाना।

काँग्रेसियों ने सोनिया गाँधी को काँग्रेस अध्यक्ष चुना।
चुनना, चुनाव करना, निर्वाचित करना

Select by a vote for an office or membership.

We elected him chairman of the board.
elect